ಸರ್ಕಾರಿ ನೌಕರರು ಯಾಕೆ ಮೊದಲು ತಮ್ಮ ಹೊಟ್ಟೇನಾ ತುಂಬಿಸ್ಕೊತಾರೆ ( ಭ್ರಷ್ಟಾಚಾರ )
ವಿಧಾನ ಸೌಧ ನೋಡಿದೋರ್ ಮಾತ್ರ ತಿಳ್ಕೊತಾರೆ - ಸರ್ಕಾರದ ಕೆಲಸ ದೇವರ ಕೆಲಸ
ದೇವರ ಕೆಲಸ ಹೊಟ್ಟೇ ತುಂಬಿಸ್ಕೊಂಡೇ ಮಾಡೋದು... :) ಏನಂತೀರಾ ?
Thursday, September 9, 2010
Subscribe to:
Posts (Atom)
ಹುಡುಗನ ಹುಡುಕಾಟ ...!!!
~ ಅದೇನೋ ಜೀವನದಲ್ಲಿ ಯಾರಿಗೂ ತೃಪ್ತಿ ಅನ್ನೋದೇ ಇರೋಲ್ಲ. ಆಸೆಗಳಿಗಂತೂ ಮಿತಿಯಿಲ್ಲ. ಹಾಗಂತ ಆಸೆಗಳು ಇರಬಾರದು ಅಂತಲ್ಲ. ಜೀವನದಲ್ಲಿ ಅದೇನೋ ಸಾಧಿಸಬೇಕು, ಏನೋ ಒಂದು ಹೊಸತು ಮಾಡಬೇಕು, ಹಿಂದೆ ಆಗಿದ್ದನ್ನ ಯೋಚಿಸಿ,ತಿದ್ದಿಕೊಂಡು, ಹೊಸ ಕನಸು ಕಟ್ಟಿ ನನಸಾಗಿಸಬೇಕು ಅಂತ ಏನೇನೋ ಪ್ರಯತ್ನ. ಅನ್ವೇಷಣೆ ಒಂದೇ ಸಾಧನೆಗೆ ಸೀಮಿತವಲ್ಲ . ಎಲ್ಲ ರೀತಿಯಲ್ಲಿ... ಜೀವನದ ಈ ದಾರಿಯಲ್ಲಿ ನಾನೂ ಒಬ್ಬ ಅನ್ವೇಷಕ.